Welcome to JioVaani

Listen & stream unlimited audio & video books.

Forgot?

Search Audiobooks & Series

Select Language

Audiobooks and stories will be filtered for you.

Home / Motivation / Mannina maga H.D Devegowda
Mannina maga H.D Devegowda

Mannina maga H.D Devegowda

Shreeraksha Motivation 13 Episodes U/A 13+ Kannada

ರಾಜಕೀಯದಲ್ಲಿ ಇವ್ರನ್ನ ಭೀಷ್ಮ ಅಂತ ಕರೀತಾರೆ... ಎಲ್ಲರೂ ಉಸಿರಾಡೋದು ಗಾಳಿಯನ್ನಾದ್ರೆ, ಇವ್ರು ಉಸಿರಾಡೋದು ರಾಜಕೀಯವನ್ನ..! ಹಳ್ಳಿಯಲ್ಲಿ ಹುಟ್ಟಿ, ಹಳ್ಳಿಯಲ್ಲೇ ಬೆಳೆದು, ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ, ದಿಲ್ಲಿವರೆಗೆ ತಮ್ಮ ಛಾಪು ಮೂಡಿಸಿದ ಛಲಧಂಕ ಮಲ್ಲ ಇವ್ರು..! ರಾಜಕೀಯ ಅಖಾಡ ಅಂತ ಬಂದ್ರೆ, ಮೊಮ್ಮಕ್ಕಳೇ ನಾಚುವಂತೆ ಪಂಚೆ ಎತ್ತಿ ಕಟ್ಟಿ, ಮೈಕೊಡವಿ ನಿಲ್ಲುವ ಛಲಗಾರ..! ಹೌದು, ನಿಮ್ಮ ಊಹೆ ಸರಿ...ಇವ್ರೇ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು. ಈ ಸಾಧಕನ ಕಥೆ ಕೇಳಿ, 'ಮಣ್ಣಿನ ಮಗ ಹೆಚ್‌.ಡಿ ದೇವೇಗೌಡ' ಆಡಿಯೋ ಬುಕ್ ಮುಖಾಂತರ ನಿಮ್ಮ ಕುಕುಎಫ್‌ಎಂನಲ್ಲಿ

Episodes (13)

ಹಳ್ಳಿಯಿಂದ ದಿಲ್ಲಿ ತಲುಪಿದ ಮಣ್ಣಿನ ಮಗ!

01. ಹಳ್ಳಿಯಿಂದ ದಿಲ್ಲಿ ತಲುಪಿದ ಮಣ್ಣಿನ ಮಗ!

4:14 • Listen to episode 1 of Mannina maga H.D Devegowda

ಹೊಳೆನರಸೀಪುರದಿಂದ, ದೆಹಲಿವರೆಗಿನ ಪಯಣ

02. ಹೊಳೆನರಸೀಪುರದಿಂದ, ದೆಹಲಿವರೆಗಿನ ಪಯಣ

4:01 • Listen to episode 2 of Mannina maga H.D Devegowda

ರೈತನ ಮಗನಿಂದ ರಾಜಕೀಯ ಪ್ರವೇಶದವರೆಗೆ...

03. ರೈತನ ಮಗನಿಂದ ರಾಜಕೀಯ ಪ್ರವೇಶದವರೆಗೆ...

12:46 • Listen to episode 3 of Mannina maga H.D Devegowda

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಕಥೆ!

04. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಕಥೆ!

12:13 • Listen to episode 4 of Mannina maga H.D Devegowda

'ಪವರ್ ಆಫ್ ಪರ್ಸನಾಲಿಟಿ' ಗೌಡರದ್ದು!

05. 'ಪವರ್ ಆಫ್ ಪರ್ಸನಾಲಿಟಿ' ಗೌಡರದ್ದು!

12:13 • Listen to episode 5 of Mannina maga H.D Devegowda

ಪ್ರಧಾನಿ ಕುರ್ಚಿ ಬಯಸದೇ ಬಂದ ಭಾಗ್ಯ!

06. ಪ್ರಧಾನಿ ಕುರ್ಚಿ ಬಯಸದೇ ಬಂದ ಭಾಗ್ಯ!

11:38 • Listen to episode 6 of Mannina maga H.D Devegowda

ಪ್ರಧಾನಿಯಾಗಿ ಕರ್ನಾಟಕಕ್ಕೆ ನೀಡಿದ ಕೊಡುಗೆ

07. ಪ್ರಧಾನಿಯಾಗಿ ಕರ್ನಾಟಕಕ್ಕೆ ನೀಡಿದ ಕೊಡುಗೆ

11:22 • Listen to episode 7 of Mannina maga H.D Devegowda

ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ಯಾಕೆ?

08. ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ಯಾಕೆ?

9:43 • Listen to episode 8 of Mannina maga H.D Devegowda

ರಾಜಕೀಯ ಅಜ್ಞಾತವಾಸದ ಪ್ರಾರಂಭ

09. ರಾಜಕೀಯ ಅಜ್ಞಾತವಾಸದ ಪ್ರಾರಂಭ

11:09 • Listen to episode 9 of Mannina maga H.D Devegowda

ಬಿದ್ದಲ್ಲಿಂದಲೇ ಏಳುವ ಛಲ ದೇವಗೌಡರದ್ದು!

10. ಬಿದ್ದಲ್ಲಿಂದಲೇ ಏಳುವ ಛಲ ದೇವಗೌಡರದ್ದು!

9:37 • Listen to episode 10 of Mannina maga H.D Devegowda

ಪಂಜಾಬಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರು!

11. ಪಂಜಾಬಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರು!

7:28 • Listen to episode 11 of Mannina maga H.D Devegowda

ಕಾವೇರಿಯ ಹೋರಾಟದ ಕಿಚ್ಚು

12. ಕಾವೇರಿಯ ಹೋರಾಟದ ಕಿಚ್ಚು

10:46 • Listen to episode 12 of Mannina maga H.D Devegowda

ರಾಜಕೀಯದಲ್ಲಷ್ಟೇ ಅಲ್ಲ, ಕೌಟುಂಬಿಕ ಜೀವನದಲ್ಲೂ ಯಶಸ್ವಿ!

13. ರಾಜಕೀಯದಲ್ಲಷ್ಟೇ ಅಲ್ಲ, ಕೌಟುಂಬಿಕ ಜೀವನದಲ್ಲೂ ಯಶಸ್ವಿ!

8:22 • Listen to episode 13 of Mannina maga H.D Devegowda

Now Playing

Mannina maga H.D Devegowda

Mannina maga H.D Devegowda

ಹಳ್ಳಿಯಿಂದ ದಿಲ್ಲಿ ತಲುಪಿದ ಮಣ್ಣಿನ ಮಗ!

Mannina maga H.D Devegowda

0:00 --:--
UP NEXT
Next Episode
Shreeraksha

Mannina maga H.D Devegowda

ಹಳ್ಳಿಯಿಂದ ದಿಲ್ಲಿ ತಲುಪಿದ ಮಣ್ಣಿನ ಮಗ!

Sleep Timer

Stop playback automatically after selected duration.