Queen Elizabeth -2
ಕ್ವೀನ್ ಎಲಿಜಬೆತ್ II... ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಏಳು ದಶಕಗಳ ಕಾಲ ಬ್ರಿಟನ್ನ ಮಹಾರಾಣಿಯಾಗಿ ಮೆರೆದ ಈ ಮುಖ ಎಲ್ಲರಿಗೂ ಚಿರಪರಿಚಿತ...! ಆದರೆ ಅವರ ಜೀವನ, ಸಾಧನೆಗಳ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಒಬ್ಬ ಹೆಣ್ಣುಮಗುವಾಗಿ, ಚಿಕ್ಕ ವಯಸ್ಸಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು, 70 ವರ್ಷಕ್ಕೂ ಹೆಚ್ಚು ಕಾಲ ರಾಜ್ಯಭಾರ ಮಾಡುವುದೆಂದರೆ ಸುಲಭದ ಮಾತೇ ಅಲ್ಲ..! ಇಂತಹ ಅದ್ವಿತೀಯ ಸಾಧನೆ ಮಾಡಿದವರು ಮಹಾರಾಣಿ ಎಲಿಜಬೆತ್ II. ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಸದಾ ಮುಂಚೂಣಿಯಲ್ಲಿದ್ದ ಬ್ರಿಟನ್ ರಾಣಿ ಎಲಿಜಬೆತ್ II ಬಗ್ಗೆ ತಿಳಿಯಲು ಕೇಳಿ, KuKuFM ನಲ್ಲಿರುವ 'Queen Elizabeth II' ಆಡಿಯೋಬುಕ್!
01. 15 Deshagala Raani!
3:09 • Listen to episode 1 of Queen Elizabeth -2
02. Baalya hagu arabhika dinagalu
6:04 • Listen to episode 2 of Queen Elizabeth -2
03. Koutimbika jeevanadalli gondala
7:34 • Listen to episode 3 of Queen Elizabeth -2
04. Maga - Sose manasthaapa!
7:19 • Listen to episode 4 of Queen Elizabeth -2
05. Princes Dayana
6:10 • Listen to episode 5 of Queen Elizabeth -2
06. Maharani karthavya heegithu!
7:48 • Listen to episode 6 of Queen Elizabeth -2
07. Raniyagidru oddata thappiddalla!
8:14 • Listen to episode 7 of Queen Elizabeth -2
08. Raniyaddu love marrigage!
5:24 • Listen to episode 8 of Queen Elizabeth -2
09. Queen anthyadinda aguva badalavane
9:04 • Listen to episode 9 of Queen Elizabeth -2