History of Ugadi
ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷವಾದ ಸ್ಥಾನ-ಮಾನಗಳಿವೆ. ಪೌರಾಣಿಕ ಇತಿಹಾಸವನ್ನ ಹೊಂದಿರೋ ಈ ಹಬ್ಬವು ಹೊಸ ಯುಗದ ಆರಂಭವನ್ನ ಪ್ರತಿನಿಧಿಸುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಲ್ಲಿ ಬರೋ ಯುಗಾದಿ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭವಾಗಿ ಪರಿಗಣಿಸಲಾಗುತ್ತದೆ. ಹಬ್ಬದ ದಿನ ಬೆಳಗ್ಗೆ ದೇವತೆಗಳ ಪೂಜೆಯ ನಂತರ ಬೇವು ಹಾಗೂ ಬೆಲ್ಲವನ್ನು ಸೇವಿಸುವ ಪ್ರತೀತಿ ಇದೆ. ಜೀವನದಲ್ಲಿ ಬರೋ ಸುಖ-ದುಃಖಗಳನ್ನ ಸಮವಾಗಿ ಸ್ವೀಕರಿಸುತ್ತ ಮುಂದೆ ಸಾಗಬೇಕು ಅನ್ನೋದನ್ನ ಯುಗಾದಿ ಹಬ್ಬವು ಸಾರಿ ಹೇಳುತ್ತದೆ. ಹಾಗಾದ್ರೆ ಶ್ರೇಷ್ಠವಾದ ಯುಗಾದಿ ಹಬ್ಬದ ಆರಂಭವಾದದ್ದು ಹೇಗೆ? ಯುಗಾದಿ ಹಬ್ಬದ ಪೌರಾಣಿಕ ಇತಿಹಾಸವೇನು? ಅನ್ನೋದ್ರ ಸುಂದರ ಆಡಿಯೋಬುಕ್ "History of Ugadi" ಕೇಳಿ ನಿಮ್ಮ KUKU FMನಲ್ಲಿ.
01. 01. Shashwata Shoonyate!
6:56 • Listen to episode 1 of History of Ugadi
02. 02. Brahmana Janana Mattu Sandhigdhate
7:14 • Listen to episode 2 of History of Ugadi
03. 03. Modala Prabhata: Ugadi
9:47 • Listen to episode 3 of History of Ugadi
04. 04. Brahmandada Vyavasthe
11:36 • Listen to episode 4 of History of Ugadi
05. 05. Jeevanada Udaya!
9:09 • Listen to episode 5 of History of Ugadi
06. 06. Avatarika Bhavishya Vaanigalu
9:19 • Listen to episode 6 of History of Ugadi
07. 07. Kaliyugada Ilimukha
8:28 • Listen to episode 7 of History of Ugadi
08. 08. Bhavanegala Samatolana
8:07 • Listen to episode 8 of History of Ugadi
09. 09. Samayada Aacharane
9:00 • Listen to episode 9 of History of Ugadi
10. 10. Daiva Milana Mattu Aashirvada
9:27 • Listen to episode 10 of History of Ugadi
11. 11. Yuga Yugagala Parampare
9:03 • Listen to episode 11 of History of Ugadi
12. 12. Samaapti
8:41 • Listen to episode 12 of History of Ugadi